Thursday, December 26, 2013

ಪೋಪ್ ಫ್ರಾನ್ಸಿಸ್ ಅವರ ಕ್ರಿಸ್ಮಸ್ ಸಂದೇಶದ ಸಾರಾಂಶ

ಪೋಪ್ ಫ್ರಾನ್ಸಿಸ್ ಅವರು ನೀಡಿದ  ಕ್ರಿಸ್ಮಸ್ ಸಂದೇಶವು (ಡಿಸೆಂಬರ್ ೨೪, ೨೦೧೩) ಮೃದು ಶಬ್ದಗಳಿಂದ ಕೂಡಿ ಅಧ್ಯಾತ್ಮದಂತೆ ಕಂಡರೂ ಅದು ಕ್ರಿಸ್ತನಿಗೆ ನಡೆದುಕೊಳ್ಳುವವರಿಗೆ ನೀಡಿರುವ ಸಂದೇಶವಾಗಿದ್ದು ಚರ್ಚಿನ ಮತಾಂತರದ ಕಾರ್ಯಕ್ರಮವನ್ನು ಮರೆಮಾಚಿದೆ. ವಿನಮ್ರ ನಡವಳಿಕೆಯ ಪೋಪ್ ನಾಸ್ತಿಕರಿಗೆ ಚರ್ಚಿನ ಪರಿಧಿಯೊಳಗೆ ಬರಲು ಆಹ್ವಾನಿಸಿದ್ದು  ಕ್ರೈಸ್ತೇತರ ಜನರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅವರ ಗಡಸು ವ್ಯಕ್ತಿತ್ವವನ್ನು ಬಿಚ್ಚಿರಿಸಿದೆ. "ಕ್ರೈಸ್ತ ಜನರಿಗಷ್ಟೇ ಶಾಂತಿಯನ್ನು ದೇವರು ದಯಪಾಲಿಸುವ" ಎಂಬ ಅರ್ಥ ಬರುವ ಬೈಬಲ್ ನ ಲ್ಯುಕ್ ನಲ್ಲಿ ಬರುವ ವಾಕ್ಯವನ್ನು ಉದ್ಧರಿಸುವ ಮೂಲಕ ಈ ವರ್ಷದ ಸಂದೇಶದ ಧ್ವನಿಯನ್ನು ಪೋಪ್ ನಿಶ್ಚಯಿಸಿದ್ದಾರೆ. 

ಕ್ರಿಸ್ಮಸ್ ಕ್ರಿಶ್ಚಿಯನ್ನರನ್ನು ಮತಾಂತರ ಮಾಡಲು ನಿರ್ದೇಶಿಸುತ್ತದೆ. ಅದಕ್ಕಾಗಿ ಪೋಪ್ ಕ್ರಿಶ್ಚಿಯನ್ನರನ್ನು ತಮ್ಮ ಜೀವನ ಕೊಡಲು ಕೇಳಿದ್ದಾರೆ.  ಶಾಂತಿಯ ಸಂದೇಶವೆಂದು ಕ್ರಿಸ್ಮಸ್ ಸಂದೇಶವನ್ನು ಪೋಪ್ ಕರೆದಿದ್ದು, ಕ್ರಿಸ್ತನಿಂದ ಪ್ರಾರಂಭಗೊಂಡು ಚರ್ಚ್ ಗೆ ಪ್ರತಿದಿನವೂ ನಡೆದುಕೊಳ್ಳುವುದನ್ನೇ ಶಾಂತಿ ಎಂದು ಕರೆಯಲಾಗಿದೆ. 

ಈ ಬಾರಿ ಪೋಪ್ ಫ್ರಾನ್ಸಿಸ್ ಬಾಲ ಯೇಸುವಿನ ಪ್ರತಿಮೆಯನ್ನು ಎತ್ತಿಕೊಳ್ಳುವುದರ ಮೂಲಕ ಜಗತ್ತಿನ ಕ್ರೈಸ್ತರಿಗೆ ಮತ್ತೊಂದು ವಿಗ್ರಹದ ಪ್ರಾಮುಖ್ಯವನ್ನು ಸಾರಿದರು.   ಅದರ ಮೂಲಕ ಕ್ರೈಸ್ತ ಮತಾಂತರಿಗಳಿಗೆ ಸುಲಭವಾಗಿ ಸಿಗುವ ಜರ್ಝರಿತರಾದ ಮಕ್ಕಳ ಬಗ್ಗೆ ಗಮನ ಹರಿಸಲು ತಿಳಿಸಿದರು. ಹಾಗೆ ಮಾಡುವಾಗ ವೃದ್ಧರ, ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಕೆ ನೀಡಿದರು. ಪೋಪ್ ಹೆಂಗಸರ ಬಗ್ಗೆಯೂ ಮಾತನಾಡಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೊಳಗಾದ ಹೆಂಗಸರನ್ನು ಪ್ರಸ್ತಾಪಿಸಿದರು.   ದೌರ್ಜನ್ಯಕ್ಕೊಳಗಾದ ಹೆಂಗಸರ ಹೆಸರಿನಲ್ಲಿ ಇಸ್ಲಾಂ ಮತ್ತು ಹಿಂದೂ ಕುಟುಂಬಗಳಲ್ಲಿ ಈಗಾಗಲೇ ನಡೆಯುತ್ತಿರುವ ಹಸ್ತಕ್ಷೇಪಕ್ಕೆ ಕುಮ್ಮಕ್ಕು ಕೊಡುವ  ಚರ್ಚಿನ ಉದ್ದೇಶ ಈ ಸಂದೇಶದ ಹಿಂದೆ ಇದೆ ಎಂದು ನಂಬಲಾಗಿದೆ. 

ಸಿರಿಯಾ, ಮಧ್ಯ ಆಫ್ರಿಕಾ, ದಕ್ಷಿಣ ಸುಡಾನ್, ನೈಜೀರಿಯಾ, ಇಸ್ರೇಲಿ-ಪ್ಯಾಲೆಸ್ಟೈನ್, ಮತ್ತು ಇರಾಕ್ - ಇಲ್ಲಿ ಶಾಂತಿಗಾಗಿ ಪೋಪ್ ಪ್ರಾರ್ಥಿಸಿದರು.  ಪ್ರಾರ್ಥನೆಯು ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳನ್ನಷ್ಟೇ ಒಳಗೊಂಡಿದ್ದು ಮುಸ್ಲಿಮರ ಬಗ್ಗೆ ಚರ್ಚಿಗಿರುವ ಗಮನವನ್ನು ಪ್ರತಿನಿಧಿಸಿತು. 

ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ತನಾಗಿ ಪೋಪ್ ಫ್ರಾನ್ಸಿಸ್ ಇಡೀ ಜಗತ್ತನ್ನು ಕ್ರಿಸ್ತನ ಬಳಿಗೆ ತರುವ ತಮ್ಮ ಹಠವನ್ನು ಪುನರುಚ್ಚರಿಸಿದರು.  ಕ್ರೈಸ್ತ ಪರಿಭಾಷೆಯ ಇತಿಮಿತಿಯೊಳಗೆ, ಮತ್ತು ಸಂಕುಚಿತ ದೃಷ್ಟಿಕೋನದಲ್ಲೇ ಪೋಪ್ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ಮಾಧ್ಯಮವು, ಯಥಾ ಪ್ರಕಾರ, ಸಂದೇಶವನ್ನು ಧನಾತ್ಮಕವಾಗಿ ಪ್ರಚುರಗೊಳಿಸಿ ಸುಳ್ಳು ಭರವಸೆಯನ್ನು ಜನರಲ್ಲಿ ಮೂಡಿಸಿದೆ.  ಇಸ್ಲಾಂ ಮತ್ತು ಹಿಂದೂ ಮಾಧ್ಯಮಗಳು ಸಂದೇಶದ ಒಳ ಅರ್ಥಗಳನ್ನು ವಿಶ್ಲೇಶಿಸದೇ ಸುದ್ದಿಯನ್ನೇ ಕಡೆಗಣಿಸಿವೆ. 

Chrismas message from Pope Francis

The Christsmas message from Pope Francis was filled with rhetoric and masked genteelly the proselytizing agenda of the Church. The Pope has invited non-believers to come to the fold of Christianity exhibiting his aggressive style masked in his mild manners. Invoking a biblical quote from Luke which assures peace only among those whom the Christian God favors, the Pope set the tone of his Christmas speech. 

Christmas directs, according to the Pope, Christians to bring every one to Christ.  The Pope wants Christians to resolve to give their lives towards this goal (of evangelizing). The Pope defined peace in his speech as a daily commitment starting from Jesus Christ. 

Pope Francis, unveiled a baby Jesus statue promoting another idol of worship for Christians around the world. He called missionaries to focus on vulnerable children, especially victims of war without loosing focus on elderly and the sick.  He focused on women and stressed on battered woman setting the agenda for Christians to destabilize Islamic and Hindu societies.  His message confirmed the continuation of Church strategy to push legal changes to intervene in Muslim and Hindu families around the world. 

Pope Francis prayed for peace in Syria, Central African Republic, South Sudan, Nigeria, and Israeli - Palestian conflict and Iraq.  He also prayed for displaced and refugees of Africa and eastern part of the Democratic Republic of the Congo, specifically mentioning killings of Lampedusa. The prayer calls were focusing on Islamic countries and tragedies involving mainly Muslims indicating the intensity of focus of the Church on Muslims in the near future. 

Overall, Pope Francis has insisted, as the head of the Catholic Church, his focus on the goal to bring the entire world under Christianity. He has done it strictly within the framework of Christian theology and world view. The western media, as usual, has projected his speech passively and positively providing false hopes to the public.  The media of the Islamic and Hindu world, continue to neglect the message overlooking its overtones. 

Thursday, June 27, 2013

Oath for students on the occasion of Ramadan

An oath for students received through mail....
Shows that the troubled people are forced to educate the younger generations.


RAMADAN OATH FOR STUDENTS

Fasting is meant to purify the body and soul. During the month of Ramadan, devout adherents are supposed to pray and reflect about the God and the self.  However, praying through the loud speakers defeats the very basic purpose.  Such prayers do not purify the individual but contaminates the environment and the surrounding areas with noise pollution. Use of speakers before 6.00am or after 10.00pm is illegal and the perpetrators are punishable.  Because, the noise pollution increases blood pressure and allied illnesses like heart attacks and strokes. Noise depriving good sleep is a major cause for onset of many diseases. Noise affects the students who are pursuing their studies. Observing fasting during Ramadan requires getting up early in the morning. Free time during mornings and evenings is not meant for playing and disturbing the residents of the area.  The free time is meant for silent prayers. Resentment created in the neighborhood due to the noisy observation of Ramadan affects social harmony.  I personally will not fast during Ramadan in this way. Instead, I pray silently and encourage others to follow the suit and set a model for superior spiritual practice. I will convey this message to my parents and all my friends.

Published by:

Coalition against Noise pollution, Delhi, Mumbai, Calcutta, Chennai and Bangalore